DONOR LOGIN

REQUEST FOR HELP

BENEFICIARIES APPLICATION

Go through the rules and regulations given below thoroughly and fill the application form
Image Size: 250px x 250px
Enter Valid Photo Format (jpg, jpeg, png)
Enter Your Name
Enter Valid Mobile Number
Enter Alt. Mobile Number
Invalid email
Select Religion
Select Caste
Enter Date of Birth
Select State
Enter Address
Select District
Enter Pincode
Enter Aadhar Number
Enter Ration Card Number

PARENTS DETAILS

Enter Fathers Name
Enter Fathers Age
Enter Fathers Occupation
Enter Fathers Income
Enter Fathers Mobile Number
Enter Mothers Name
Enter Mothers Age
Enter Mothers Occupation
Enter Mothers Income
Enter Mothers Mobile Number
Select your Present Stay
Enter Income Source

EDUCATION DETAILS

Enter Present Studying Course
Enter Institutions
Enter Percentage of Marks
Enter Academic Year
Enter Fees Paid
Select Receipt Number
Enter Receipt Date
Enter 10th Std. Academic Year
Select Marks in Percentage
Enter 10th Std. Institution
Enter 12th/PUC Academic Year
Select Marks in Percentage
Enter 12th Std. Institution
Enter Course Name
Enter Course Years or Sem
Select Marks in Percentage
Enter Institution Name
Enter Course Name
Enter Course Years or Sem
Select Marks in Percentage
Enter Institution Name

SCHOLARSHIP DETAILS (Previous/Last Scholorship)

Select Scholorship
Enter Scholorship Year
Enter Scholorship Amount

EXTRA CURRICULAR ACTIVITY

Enter Future Plan

HOSPITAL BILL PAID DETAILS

Enter Bills Paid
Enter Bills Pending
Enter Receipt Number
Enter Receipt Date
Enter Hospital Name
Enter Hospital Unit

BANK DETAILS

Enter Bank Name
Enter Account Number
Enter Branch Name
Enter IFSC Code
Enter Remarks

ಅರ್ಹತೆಗಳು ಮತ್ತು ಮಾಹಿತಿ

  • 1. ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ (ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್, ಮೆಡಿಕಲ್ ಹಾಗೂ ಇನ್ನಿತರ ವೃತ್ತಿಪರ ಕೊರ್ಸುಗಳು) ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು
  • 2. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಯಾವುದೇ ಜಾತಿ, ಧರ್ಮ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು
  • 3. ವಿದ್ಯಾರ್ಥಿಗಳು ಪಡೆಯುವ ಶೇಕಡಾವಾರು ಅಂಕವೊಂದೇ ಮಾನದಂಡವಲ್ಲ
  • 4. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು.
  • 5. ವೆಬ್‌ಸೈಟ್ ಮೂಲಕ (ONLINE) ಕಳುಹಿಸಿದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು. ಇತರ ( ಮೈಲ್, ಅಂಚೆ, ವಾಟ್ಸಪ್) ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ
  • 6. ಒಂದು ವಿದ್ಯಾರ್ಥಿ ಒಂದಕ್ಕಿಂತ ಹೆಚ್ಚು ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಿದಲ್ಲಿ ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುವುದು
  • 7. ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ಸಂಸ್ಥೆಯ ಅಧೀಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.
  • 8. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಮನೆಗೆ ನಮ್ಮ (ಗುರುಬೆಳದಿಂಗಳು) ಆಯ್ಕೆ ಸಮಿತಿಯ ತಂಡವು ಭೇಟಿ ನೀಡಿ, ಮನೆಯ ಸ್ಥಿತಿಗತಿಗಳನ್ನು ಪರಿಶೀಲಿಸಿದ ನಂತರವೇ ವಿದ್ಯಾರ್ಥಿ ವೇತನದ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು (ಆದ್ದರಿಂದ ಸುಳ್ಳು ಮಾಹಿತಿ ನೀಡಬೇಡಿ)
  • 9. ಸುಳ್ಳು ಮಾಹಿತಿ, ಸುಳ್ಳು ದಾಖಲೆ ನೀಡಿದ, ಸರಿಯಾದ ಮಾಹಿತಿ ಹಾಗೂ ಸಂಸ್ಥೆಯ ನಿಯಮಗಳನ್ನು ಪಾಲಿಸದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಸ್ಥಗಿತಗೊಳಿಸುವ ಎಲ್ಲಾ ಅವಕಾಶವನ್ನು ಸಂಸ್ಥೆ ಕಾಯ್ದಿರಿಸಿದೆ.
  • 10.ಅರ್ಹ ಫಲಾನುಭವಿ ವಿದ್ಯಾರ್ಥಿಗಳಿಗೆ ಸಂಸ್ಥೆ ಆಯೋಜಿಸುವ ಶೈಕ್ಷಣಿಕ ಹಾಗೂ ವೃತ್ತಿಮಾರ್ಗದರ್ಶನ ಶಿಬಿರದಲ್ಲಿ ಭಾಗವಹಿಸುವುದು ಕಡ್ಡಾಯ
  • 11. ಮಾಹಿತಿಗಾಗಿ ಸಂಪರ್ಕಿಸಿ : ಗುರುಬೆಳದಿಂಗಳು +919901246123

ಅರ್ಹತೆಗಳು ಮತ್ತು ಮಾಹಿತಿ

  • 1. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಯಾವುದೇ ಜಾತಿ, ಧರ್ಮ ಪಂಗಡಕ್ಕೆ ಸೇರಿದ ವ್ಯಕ್ತಿ ಅರ್ಜಿ ಸಲ್ಲಿಸಬಹುದು
  • 2. ಆರ್ಥಿಕವಾಗಿ ಹಿಂದುಳಿದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು.
  • 3. ವೆಬ್‌ಸೈಟ್ ಮೂಲಕ (ONLINE) ಕಳುಹಿಸಿದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು. ಇತರ ( ಮೈಲ್, ಅಂಚೆ,ವಾಟ್ಸಪ್) ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ
  • 4. ಒಬ್ಬರು ಒಂದಕ್ಕಿಂತ ಹೆಚ್ಚು ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಿದಲ್ಲಿ ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುವುದು
  • 5. ಗುರುಬೆಳದಿಂಗಳು ಆಯ್ಕೆ ಸಮಿತಿಯ ತಂಡವು ಬೇಟಿ ನೀಡಿ, ಮನೆಯ ಸ್ಥಿತಿಗತಿಗಳನ್ನು ಪರಿಶೀಲಿಸಿದ ನಂತರವೇ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು (ಆದ್ದರಿಂದ ಸುಳ್ಳು ಮಾಹಿತಿ ನೀಡಬೇಡಿ)
  • 6. ಸುಳ್ಳು ಮಾಹಿತಿ, ಸುಳ್ಳು ದಾಖಲೆ ನೀಡಿದ, ಸರಿಯಾದ ಮಾಹಿತಿ ಹಾಗೂ ಸಂಸ್ಥೆಯ ನಿಯಮಗಳನ್ನು ಪಾಲಿಸದ ಅರ್ಜಿಯನ್ನು ತಿರಸ್ಕರಿಸುವ ಎಲ್ಲಾ ಅವಕಾಶವನ್ನು ಸಂಸ್ಥೆ ಕಾಯ್ದಿರಿಸಿದೆ.
  • 7. ತಮ್ಮ ಆರೋಗ್ಯದ ಸಮಸ್ಯೆ ಅಥವಾ ಆರೋಗ್ಯ ನಿಧಿಯ ಅಪೇಕ್ಷೆಯ ಬಗ್ಗೆ ಅರ್ಜಿಯಲ್ಲಿ ಸಂಕ್ಷಿಪ್ತವಾಗಿ ಕನ್ನಡದಲ್ಲೂ (ಯುನಿಕೋಡ್) ಬರೆಯಬಹುದು
  • 8. ಮಾಹಿತಿಗಾಗಿ ಸಂಪರ್ಕಿಸಿ : ಗುರುಬೆಳದಿಂಗಳು +919901246123

Please wait while we process your request...
© COPYRIGHT 2024. GURUBELADINGALU